Kiara Advani : ಹಾಟ್ ಉಡುಗೆ ತೊಟ್ಟ ಕಿಯಾರಾ ... ಹಾಟ್ ಫೋಸ್‌ಗೆ ನಿದ್ದೆಗೆಟ್ಟ ಪಡ್ಡೆಹೈಕ್ಳು
ಕ್ಯೂಟ್ ಬ್ಯೂಟಿ ಹಾಟ್ ಉಡುಗೆ ತೊಟ್ಟು ಫೋಸ್
ಕಿಯಾರಾ ಹಾಟ್ ಫೋಸ್ ಗೆ ಪಡ್ಡೆಹೈಕ್ಳು ಫಿಧ
ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ವಿವಾಹವಾಗಿದ್ದರು.
ವಿವಾಹದ ಬಳಿಕ ಮತ್ತೆ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಇರುವ ನಟಿ ಕಿಯಾರಾ ಅಡ್ವಾಣಿ
ಸದ್ಯ ಈಗ ರಾಮ್ ಚರಣ್ ಜೊತೆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟನೆ
ಸಾವಿರಾರು ಯುವಕರ ಕನಸಿನ ರಾಣಿ ಕ್ಯೂಟ್ ಬ್ಯೂಟಿ ಕಿಯಾರಾ